Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇದು ನನ್ನ ಫೇವರಿಟ್‌ ಫೋಟೊ ಎಂದು...

ಇದು ನನ್ನ ಫೇವರಿಟ್‌ ಫೋಟೊ ಎಂದು ʼಮೋದಿಯೊಂದಿಗಿನ ಚಿತ್ರʼ ಶೇರ್‌ ಮಾಡಿದ ಬೇರ್‌ ಗ್ರಿಲ್ಸ್

ನಿಮ್ಮ ಖಾತೆಗೆ ಎಷ್ಟು ಹಣ ಸಂದಾಯವಾಯ್ತು ಎಂದು ಪ್ರಶ್ನಿಸಿದ ನೆಟ್ಟಿಗರು

ವಾರ್ತಾಭಾರತಿವಾರ್ತಾಭಾರತಿ6 Feb 2021 8:48 PM IST
share
ಇದು ನನ್ನ ಫೇವರಿಟ್‌ ಫೋಟೊ ಎಂದು ʼಮೋದಿಯೊಂದಿಗಿನ ಚಿತ್ರʼ ಶೇರ್‌ ಮಾಡಿದ ಬೇರ್‌ ಗ್ರಿಲ್ಸ್

ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ಹಲವಾರು ಅಂತಾರಾಷ್ಟ್ರೀತ ಗಣ್ಯರು ಬೆಂಬಲಿಸುತ್ತಿದ್ದಾರೆ. ಈ ನಡುವೆ ಕೆಲವು ಭಾರತೀಯ ಸೆಲೆಬ್ರಿಟಿಗಳು ಕೇಂದ್ರ ಸರಕಾರವನ್ನು ಹೊಗಳಿ ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಮ್ಯಾನ್‌ ವರ್ಸಸ್‌ ವೈಲ್ಡ್‌ ಖ್ಯಾತಿಯ ಬೇರ್‌ ಗ್ರಿಲ್ಸ್‌ ತಾನು ಪ್ರಧಾನಿ ಮೋದಿಯೊಂದಿಗಿದ್ದ ಫೋಟೊವನ್ನು ಶೇರ್‌ ಮಾಡಿದ್ದಾರೆ.

ಟ್ವಿಟರ್‌ ನಲ್ಲಿ ಪ್ರಧಾನಿ ಮೋದಿಯೊಂದಿಗಿರುವ ಫೋಟೊ ಶೇರ್‌ ಮಾಡಿದ ಬೇರ್‌ ಗ್ರಿಲ್ಸ್‌, "  ಇದು ನನ್ನ ಫೇವರಿಟ್‌ ಚಿತ್ರಗಳಲ್ಲೊಂದಾಗಿದೆ. ಕಾಡಿನಲ್ಲಿ ನಮ್ಮ ಸಾಹಸ ಯಾತ್ರಯ ಬಳಿಕ ಒದ್ದೆಯಾಗಿಕೊಂಡು ಪ್ರಧಾನಿ ನರೇಂದ್ರ ಮೋದಿಯೊಂದಿ ಚಹಾ ಹೀರುವ ಚಿತ್ರ ಇದಾಗಿದೆ. ಮುಸುಕು ಮತ್ತು ಹೆಸರನ್ನು ಬಿಟ್ಟರೆ ನಾವೆಲ್ಲಾ ಒಂದೇ" ಎಂದು ಬರೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸೆಲೆಬ್ರಿಟಿ ರಿಹಾನ್ನಾ ಟ್ವೀಟ್‌ ಮಾಡಿದ ಬೆನ್ನಲ್ಲೇ ಬೇರ್‌ ಗ್ರಿಲ್‌ ಈ ಚಿತ್ರ ಹಾಕಿದ್ದನ್ನು ಹಲವಾರು ಮಂದಿ ಕಿಚಾಯಿಸಿದ್ದಾರೆ. "ನೀವು ಈ ಫೋಟೊ ಹಾಕಿದ ಸಮಯ ನಿಜಕ್ಕೂ ಅವಮಾನಕರವಾಗಿದೆ" ಎಂದರೆ ಇನ್ನೋರ್ವರು, "ನಿಮಗೆ ೨.೫ ಮಿಲಿಯನ್‌ ಡಾಲರ್‌ ಸಂದಾಯವಾಗಿದೆಯೇ ಎಂದು ವ್ಯಂಗ್ಯವಾಡಿದ್ದಾರೆ. "ಪುಲ್ವಾಮಾದಲ್ಲಿ ನಲ್ವತ್ತು ಸೈನಿಕರು ಹುತಾತ್ಮರಾದ ಸಂದರ್ಭದಲ್ಲೇ ಇವರು ತಮ್ಮ ಸಾಹಸ ಯಾತ್ರೆಯನ್ನು ಪ್ರಾರಂಭಿಸಿದ್ದು" ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. 

"ನೀವು ಹೇಳುತ್ತಿರುವ ಹಾಗೆ ತುಂಬಾ ಸಾಹಸಿಕವಾಗಿರಬಹುದು. ಆದರೆ ಸ್ಥಳದಲ್ಲೇ ಇದ್ದ ಸಿಬ್ಬಂದಿಗಳು, ಭದ್ರತಾ ಪಡೆಗಳು, ಕ್ಯಾಮರಾಮ್ಯಾನ್‌ ಗಳು, ಲೈಟ್‌ ಬಾಯ್ಸ್‌, ಸೌಂಡ್‌ ರೆಕಾರ್ಡ್‌ ಮಾಡುವವರು, ಮೇಕಪ್‌ ಮಾಡುವವರು, ಕಾಸ್ಟ್ಯೂಮ್‌ ನವರು ಎಲ್ಲರೂ ಇರುವಾಗಲೂ ನೀವು ತೋರಿದ ಸಾಹಸಿಕತೆಯನ್ನು ಮೆಚ್ಚಲೇಬೇಕು" ಎಂದು ವ್ಯಂಗ್ಯವಾಡಿದ್ದಾರೆ.

One of my favourite photos: soaking wet and sharing a cup of tea with Prime Minister Modi after our @Discovery jungle adventure together. This moment reminds me of how the wild is the ultimate leveller. We are all the same behind the titles and masks. #adventureunitesus pic.twitter.com/9EQPAeUOLO

— Bear Grylls (@BearGrylls) February 5, 2021

The timing of this is, honestly, shameful and unbelievably tone-deaf. Even if you don't care about the human rights issue, who on earth in your publicity department thinks now is the perfect time to align yourself with this individual?

— Aman Sibia (@amansibia) February 5, 2021

Were you paid $2.5 million to tweet this?

— Pieter Friedrich (@FriedrichPieter) February 6, 2021

They were shooting even for four and half hours after our forty soldiers were killed in #Pulwama which Arnab Goswami described as "We have won like crazy with this attack". Ofcourse, Modi went begging for votes over the bodies of the dead and created a war-hype to win elections.

— Political_Sanyasi (@KUMARAN1573) February 6, 2021

Reminder: This pic was taken on 14th Feb 2019, after 40 of our soldiers were killed in Pulwama. Instead of rushing back to Delhi, PM Modi was having adventurous fun as seen in the pic.

At the same time, Arnab Goswami was celebrating the attack saying "we have won it like crazy" pic.twitter.com/YslufP5SSm

— rameesmandolakandy(@rameesrm1720) February 6, 2021

Thank you reminding us what our PM was doing while our soldiers faced the deadiest attack on them, and making sure he completed the shooting even after getting the news pic.twitter.com/vpoPS37wxD

— LogicIndia (@india_logic) February 5, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X