ʼಟೂಲ್ ಕಿಟ್ʼ ಎಡಿಟ್ ಮಾಡಿದ ಆರೋಪ: 21ರ ಹರೆಯದ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಿದ ಪೊಲೀಸರು
-

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತಾದಂತೆ ಟ್ವೀಟ್ ಮಾಡಿದ್ದ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ರವರಿಗೆ ʼಟೂಲ್ ಕಿಟ್ʼ ಎಡಿಟ್ ಮಾಡಿ ನೀಡಿದ್ದಾರೆಂದು ಆರೋಪಿಸಿ ಬೆಂಗಳೂರಿನ 22ರ ಹರೆಯದ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಪೊಲೀಸರು ಅವರ ಮನೆಯಿಂದಲೇ ಬಂಧಸಿ ಕೊರೆದೊಯ್ಯುತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ದಿಶಾ, "ನಾನು ಗ್ರೆಟಾರಿಗೆ ನೀಡಿದ್ದ ಟೂಲ್ ಕಿಟ್ ನ ಎರಡು ಗೆರೆಯನ್ನು ಎಡಿಟ್ ಮಾಡಿ ಕೊಟ್ಟಿದ್ದೇನಷ್ಟೇ, ನಾನು ದೇಶದ ರೈತರಿಗೆ ಬೆಂಬಲ ನೀಡಿದ್ದೇನೆ" ಎಂದು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ.
ದಿಶಾ ರವಿ ಬಂಧನದ ಕುರಿತಾದಂತೆ ಹಲವಾರು ಮಂದಿ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಟೂಲ್ ಕಿಟ್ ಎಡಿಟ್ ಮಾಡಿದ್ದಾರೆಂಬ ಆರೋಪದಲ್ಲಿ 21ರ ಹರೆಯದ ಯುವತಿಯನ್ನು ಪೊಲೀಸರು ಬಂಧಿಸಿದ್ದಾದರೂ ಹೇಗೆ? ಶೀಘ್ರವೇ ದಿಶಾ ರವಿಯನ್ನು ಬಿಡುಗಡೆ ಮಾಡಬೇಕು ಎಂದು ಹಲವಾರು ಮಂದಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. "ಅನ್ಯಾಯದ ವಿರುದ್ಧ ಧ್ವನಿಯೆತ್ತುವವರನ್ನು ಏನು ಮಾಡುತ್ತಾರೆನ್ನುವುದಕ್ಕೆ ನ್ಯೂಸ್ ಕ್ಲಿಕ್ ಕಚೇರಿಯ ಮೇಲಿನ ದಾಳಿ ಮತ್ತು ದಿಶಾ ರವಿ ಬಂಧನವೇ ಸಾಕ್ಷಿ. ಇದು ಪ್ರಾರಂಭವಷ್ಟೇ," ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ.
The world”s most populous democracy.
— Saba Naqvi (@_sabanaqvi) February 14, 2021
A visual
#DishaRavi. https://t.co/kJHVWs9RPD
If arresting a 21 year old environmental activist for sharing a social media tool kit is not a sign that we have descended into police state territory, I don't know what is ?
— T M Krishna (@tmkrishna) February 14, 2021
And the intention is also to threaten young people of this country#DishaRavi
Let this sink in: A 21-yr old climate activist is a 'threat' to this govt. #Disharavi has been arrested under sedition, criminal conspiracy and promoting hatred for editing and sharing #GretaThunberg 'toolkit'. Meanwhile, ppl like #KapilMishra #KomalSharma are still free.
— Pooja Prasanna (@PoojaPrasanna4) February 14, 2021
A 21 yr-old Climate Activist being arrested because of a "scripted story" the Govt. wrote to hide their failure, and just because more voices were uniting in support of our farmers.#DishaRavi pic.twitter.com/AoDI12jxXI
— Aishe (ঐশী) (@aishe_ghosh) February 14, 2021
#GretaThunberg couldn't have imagined that her tweet in support of India's fighting farmers would rattle the Modi regime so badly. The #GretaThunbergToolkit case has now led to an arrest! The world must be laughing! Release activist #DishaRavi immediately. https://t.co/trPSqz3YFB
— Dipankar (@Dipankar_cpiml) February 14, 2021
Shame on so called Largest Democracy.
— Md Asif Khan (@imMAK02) February 14, 2021
21yo climate activist Disha Ravi arrested by Delhi Police in Bangalore for sharing a toolkit related to Farmers Protest .#ReleaseDishaRavi #DishaRavi
#Disharavi who was produced today at Patiala House court broke down during the hearing. She said I just edited two lines and I was just supporting our farmers, was influenced by their agitation. Delhi police asked for seven days remand but court agreed only for 5 days. pic.twitter.com/f1VkvWVcno
— Shivangi Thakur (@thakur_shivangi) February 14, 2021
The continuing raid on @newsclickin , the arrest of #DishaRavi are the latest reminders from the hammerfist of the State of what happens to those who use their voice.
— ranjona banerji (@ranjona) February 14, 2021
The response however should be more voice, not less.
Today its #DishaRavi#NodeepKaur#StanSwamy
— STALINS. N.ROY Dialectical materialist (@ROYSAKHAVU) February 14, 2021
Tomorrow the hashtags may Me or U
Day after tomorrow even hashtags will be termed as a toolkit
So arise
Lets raise our voice pic.twitter.com/pgkboUft6v
A traditional authoritarian technique against youthful idealism is the "parent tactic". They go after a young protester, and this results in parents of 'decent' kids admonishing their children to keep them away from public causes. Peer group influence strategy.#DishaRavi
— Madhavan Narayanan (@madversity) February 14, 2021
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.