ನಟಿ ತಾಪ್ಸಿ, ನಿರ್ದೇಶಕ ಅನುರಾಗ್ ಕಶ್ಯಪ್ ನಿವಾಸದ ಮೇಲೆ ಐಟಿ ದಾಳಿ: ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ
-

ಹೊಸದಿಲ್ಲಿ: ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ರವರ ನಿವಾಸಕ್ಕೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಯ ಆರೋಪದಲ್ಲಿ ಇಬ್ಬರ ನಿವಾಸಗಳಿಗೆ ದಾಳಿ ನಡೆಸಲಾಗಿತ್ತು. ಈ ಕುರಿತಾದಂತೆ ಇದೀಗ ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
"ಸರಕಾರದ ಕೈಗೊಂಬೆಯಂತೆ ವರ್ತಿಸದೇ, ಸರಕಾರದ ದುರಾಡಳಿತದ ವಿರುದ್ಧ ನ್ಯಾಯವಾಗಿ ಧ್ವನಿಯೆತ್ತುತ್ತಿರುವ ಈ ಇಬ್ಬರ ವಿರುದ್ಧ ಐಟಿ ರೈಡ್ ಷಡ್ಯಂತ್ರ ನಡೆಸಲಾಗುತ್ತಿದೆ" ಎಂದು ಬಳಕೆದಾರರೋರ್ವರು ಕಾಮೆಂಟ್ ಮಾಡಿದ್ದಾರೆ. "ಇದೇ ಕಾರಣದಿಂದಾಗಿ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮಿತಾಭ್ ಬಚ್ಚನ್ ರಂತವರು ಸರಕಾರದ ವಿರುದ್ಧ ಮಾತನಾಡುವುದಿಲ್ಲ" ಎಂದು ಇನ್ನೋರ್ವ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಖ್ಯಾತ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ರೈತರ ಪ್ರತಿಭಟನೆಯ ವೇಳೆ ಟ್ವೀಟ್ ಮಾಡಿದ್ದ ಸಂದರ್ಭದಲ್ಲಿ ತಾಪ್ಸಿ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು. "ಒಂದು ಟ್ವೀಟ್ ನಿಮ್ಮ ಒಗ್ಗಟ್ಟನ್ನು ಕೆರಳಿಸುತ್ತದೆ. ಒಂದು ಜೋಕ್ ನಿಮ್ಮ ನಂಬಿಕೆಯನ್ನು ಕೆರಳಿಸುತ್ತದೆ. ಒಂದು ಪ್ರದರ್ಶನವು ನಿಮ್ಮ ಧಾರ್ಮಿಕ ನಂಬಿಕೆಯನ್ನು ಕೆರಳಿಸುತ್ತದೆ. ನಿಮ್ಮ ಮೌಲ್ಯ ವ್ಯವಸ್ಥೆಯನ್ನು ನೀವು ಮೊದಲು ಬಲಪಡಿಸಿಕೊಳ್ಳಬೇಕೇ ಹೊರತು ಇನ್ನೊಬ್ಬರಿಗೆ ಪ್ರೊಪೊಗಾಂಡಾ ಟೀಚರ್ ಆಗದಿರಿ" ಎಂದು ಟ್ವೀಟ್ ಮಾಡಿದ್ದರು.
ಇನ್ನು ಅನುರಾಗ್ ಕಶ್ಯಪ್ ಕೂಡಾ ಸರಕಾರದ ಜನ ವಿರೋಧಿ ನೀತಿಗಳ ಕುರಿತಾದಂತೆ ಬಹಿರಂಗವಾಗಿ ಧ್ವನಿಯೆತ್ತುತ್ತಿದ್ದರು. ಈ ಕಾರಣಗಳಿಂದಾಗಿಯೇ ಅವರ ವಿರುದ್ಧ ಐಟಿ ರೈಡ್ ಮಾಡಿಸಲಾಗಿದೆ ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
Filmmaker Anurag Kashyap, Actor Taapsee Pannu Face Income Tax Raids. BJP'S A team at work to harass, intimidate & silence those who don't fall in line. India has never seen such malafide use of IT dept, ED, NIA, police etc https://t.co/d72RHz7R1h
— Prashant Bhushan (@pbhushan1) March 3, 2021
if you talk against govt, be ready to welcome I-T Dept and ED to your home. Otherwise tweet the message passed by BJP IT cell and Welcome to Naya India !
— ಅಪ್ಪು (@Appubyresh) March 3, 2021
Assole governance, Assole prime ministerhttps://t.co/NYTO1Y5JQL
— Hartosh Singh Bal (@HartoshSinghBal) March 3, 2021
Time to stand in solidarity with @anuragkashyap72 & @taapsee.
— Saahil Murli Menghani (@saahilmenghani) March 3, 2021
Clearly, powers-that-be are rattled. Such actions are now a badge of honour.
Never forget what freedom fighters faced.
If you India, silence is an anti-national act. The roar must get louder. It will get louder.
Tax raids on @taapsee unearthed used Horlicks bottles made by GlaxoSmithKline, suggesting a British MI5 link. A Webster's dictionary at #AnuragKashyap's residence pointed to the CIA. Further investigations have been handed over to the Department of Republic TV#taapseepannu
— Madhavan Narayanan (@madversity) March 3, 2021
At some point this strategy will stop working.
— vir sanghvi (@virsanghvi) March 3, 2021
People will not be scared. They will still speak the truth.
Filmmaker Anurag Kashyap, Actor Taapsee Pannu Face Income Tax Raids https://t.co/u6lJyzeHys
Income Tax searches on Madhu Mantena , actress Taapsee Pannu and director Anurag Kashyaps residence ,more details awaited...
— Sahil Joshi (@sahiljoshii) March 3, 2021
Income Tax raids on Anurag Kashyap & Taapsee Pannu
— Nehr_who? (@Nher_who) March 3, 2021
Y+ security for Kangana Ranaut
Difference !!
This is the reason why actors like @SrBachchan, @akshaykumar, @ajaydevgn @BeingSalmanKhan n all dont speak Cos if they do then soon there will be a raid in their house too..
— Ria - Andolanjeevi (@RiaRevealed) March 3, 2021
Stay strong @taapsee n @anuragkashyap72
Dont let anything stop u. https://t.co/QNyMHlV3XH
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.