ವಿಶ್ವದಾದ್ಯಂತ ವಾಟ್ಸ್ಯಾಪ್ ಮತ್ತು ಇನ್ ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ
ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ತಾಣಗಳಾದ ವಾಟ್ಸ್ಯಾಪ್ ಮತ್ತು ಇನ್ಸ್ಟಾ ಗ್ರಾಂ ಅಪ್ಲಿಕೇಶನ್ ಗಳು ಸದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ವಿಶ್ವದಾದ್ಯಂತ ಈ ಸಮಸ್ಯೆ ಎದುರಾಗಿದ್ದು, ಹಲವಾರು ಬಳಕೆದಾರರು ಸದ್ಯ ಈ ವಿಷಯವನ್ನು ತಿಳಿಸಲು ಟ್ವಿಟರ್ ಮೊರೆ ಹೋಗುತ್ತಿದ್ದಾರೆ.
ಈಗಾಗಲೇ ಭಾರತ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಎರಡು ಅಪ್ಲಿಕೇಶನ್ ಬಳಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಇದೊಂದು ತಾತ್ಕಾಲಿಕ ಸಮಸ್ಯೆಯಾಗಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದ್ದು, ಈ ಕುರಿತು ಸಂಸ್ಥೆಯ ಕಡೆಯಿಂದ ಅಧಿಕೃತ ಹೇಳಿಕೆಗಳು ಇನ್ನೂ ಬಂದಿಲ್ಲ. ಸದ್ಯ ಟ್ವಿಟರ್ ನಲ್ಲಿ ವಾಟ್ಸ್ಯಾಪ್ ಡೌನ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
Whatsapp and instagram both down...
— BARORECEPTOR (@ammar2310) March 19, 2021
My life right now... #Instagram #WhatsAppDown #instadown #instagramdown pic.twitter.com/8hB43DMjy0
Anyone else me checking Twitter to see who else WhatsApp down :( ? #whatsappdown pic.twitter.com/M1JgVnvstw
— Amy (@ukbelieber110) March 19, 2021
Me when whatsapp instagram isn't working.#Instagramdown #whatsappdown pic.twitter.com/VK0nIe9bKF
— आशुतोष भारद्वाज (@pyaraacetamol) March 19, 2021