24 ಕೋ.ಗೂ ಅಧಿಕ ಲಸಿಕೆ ಡೋಸ್ಗಳನ್ನು ಪೂರೈಕೆ: ಕೇಂದ್ರ
ಹೊಸದಿಲ್ಲಿ,ಜೂ.4: ಉಚಿತ ಪೂರೈಕೆ ಮತ್ತು ರಾಜ್ಯಗಳಿಂದ ನೇರ ಖರೀದಿ ವರ್ಗಗಳಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 24,21,29,250 ಲಸಿಕೆ ಡೋಸ್ಗಳನ್ನು ಪೂರೈಸಿರುವುದಾಗಿ ಕೇಂದ್ರವು ಶುಕ್ರವಾರ ತಿಳಿಸಿದೆ.
ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಲಭ್ಯ ಅಂಕಿಅಂಶಗಳಂತೆ ವೇಸ್ಟೇಜ್ ಸೇರಿದಂತೆ 22,27,33,963 ಡೋಸ್ ಲಸಿಕೆ ಬಳಕೆಯಾಗಿದ್ದು,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಈಗಲೂ 1.93 ಕೋ.ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ ಎಂದೂ ಅದು ಹೇಳಿದೆ.
Next Story