ಕೊಲ್ಲರಕೋಡಿ: ಎಸ್ಸೆಸ್ಸೆಫ್ ಧ್ವಜ ದಿನಾಚರಣೆ
ಮಂಜನಾಡಿ, ಸೆ.20: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಧ್ವಜ ದಿನಾಚರಣೆಯ ಅಂಗವಾಗಿ ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆಯ ವತಿಯಿಂದ ಕೊಲ್ಲರಕೋಡಿ ನೂರುಲ್ ಹುದಾ ಮಸ್ಜಿದ್ ತಖ್ವಾದ ಆವರಣದಲ್ಲಿ ಧ್ವಜ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ರೈಂಬೋ ಕಾರ್ಯದರ್ಶಿ ರಫೀಕ್ ಎನ್.ಎಂ, ಶಬೀರ್ ಮೀನಂಗೋಡಿ, ಹೈದರ್ ಪಲ್ಲ ಹಾಗು ಮತ್ತಿತರರು ಉಪಸ್ಥತರಿದ್ದರು.
Next Story