ಗಾಂಧಿ ಜಯಂತಿ: ಸಾಮಾಜಿಕ ತಾಣದಲ್ಲಿ ʼನಾಥೂರಾಂ ಗೋಡ್ಸೆ ಝಿಂದಾಬಾದ್ʼ ಟ್ರೆಂಡಿಂಗ್ !
-

ಹೊಸದಿಲ್ಲಿ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಅಹಿಂಸಾ ಮಾರ್ಗದ ಮೂಲಕ ಹೋರಾಡಿ, ದೇಶದ ಹಿರಿಮೆಯನ್ನು ವಿಶ್ವದಗಲಕ್ಕೂ ಪಸರಿಸಿದ್ದ ಅಹಿಂಸಾ ಸಾಕಾರ ಮೂರ್ತಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ನಡುವೆ ಇಂದು ಸಾಮಾಜಿಕ ತಾಣದಲ್ಲಿ ʼನಾಥೂರಾಂ ಗೋಡ್ಸೆ ಝಿಂದಾಬಾದ್ʼ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ʼಹಿಂದೂ ವಿರೋಧಿ ಗಾಂದಿಯನ್ನು ಕೊಂದು ಗೋಡ್ಸೆ ಧರ್ಮವನ್ನು ಉಳಿಸಿದರುʼ ಎಂದು ಬಲಪಂಥೀಯರು ತಮ್ಮ ವಿಕೃತಿಯನ್ನು ಸಾಮಾಜಿಕ ತಾಣದಲ್ಲಿ ಮೆರೆದಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಮಹಿಳೆಯರ ಫೋಟೊದೊಂದಿಗೆ ಅಶ್ಲೀಲವಾಗಿ ಚಿತ್ರಿಸಿ ಕೆಲವರು ಪೋಸ್ಟ್ ಮಾಡಿದ್ದರೆ, ಇನ್ನಿತರರು ಗೋಡ್ಸೆಯನ್ನು ಮಹಾನುಭಾವ ಎಂಬಂತೆ ಬಿಂಬಿಸಿ ಗಾಂಧೀಜಿಯನ್ನು ವ್ಯಂಗ್ಯವಾಡಿದ್ದಾರೆ. "ಬಿಜೆಪಿ ಆಡಳಿತಕ್ಕೆ ಬರುವವರೆಗೂ ನಮಗೆ ಲಾಲ್ ಬಹದ್ದೂರ್ ಶಾಸ್ತ್ರಿಯ ಜನ್ಮದಿನ ತಿಳಿದೇ ಇರಲಿಲ್ಲ. ಇಂದು ಗಾಂಧಿಯನ್ನು ಆಚರಿಸುವ ಬದಲು ಶಾಸ್ತ್ರಿಯ ಜನ್ಮದಿನ ಆಚರಿಸಬೇಕು" ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಾಥೂರಾಮ ಗೋಡ್ಸೆ ಹಾಗೂ ಪ್ರಕರಣದ ಆರೋಪಿಗಳಲ್ಲಿ ಹೆಸರಿಸಲ್ಪಟ್ಟಿದ್ದ ಸಾವರ್ಕರ್ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ಬಲಪಂಥೀಯ ಮನಸ್ಥಿತಿಯ ವ್ಯಕ್ತಿಗಳು ವಿಕೃತಿ ಮೆರೆಯುತ್ತಿರುವ ಕುರಿತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
#नाथूराम_गोडसे_जिंदाबाद he is the only reason Nathuram Godse won gold medal in 10m AIR pistol pic.twitter.com/WDmhg1k2Wo
— Akash Singh (@AkashSi66933625) October 2, 2021
#नाथूराम_गोडसे_जिंदाबाद
— Ashutosh Yadav (@ashutoshy21) October 2, 2021
True hero of Bahrat varsh. pic.twitter.com/Wz6xMKg4e1
No Doubt
— अमन सिंह आओ हिंदी में लिखें (@Amansingh7457) October 2, 2021
#नाथूराम_गोडसे_जिंदाबाद pic.twitter.com/xnruhJG9BE
Sh00ting Champion #नाथूराम_गोडसे_जिंदाबाद pic.twitter.com/mPFZjmMhyR#नाथूराम_गोडसे_जिंदाबाद
— महात्मा-गांधी (@Abodhhindu) October 2, 2021
#नाथूराम_गोडसे_जिंदाबाद
— Singh sahab (@Priyeshsingh07) October 2, 2021
Legend in a frame #NathuRamTheNationalist pic.twitter.com/MITOVP29fc
Let's get this man more Upvotes than the anti Hindu birthday boy
— Sumit Bhardwaj (@526350) October 2, 2021
#नाथूराम_गोडसे_जिंदाबाद pic.twitter.com/5ryaW3KWDn
Happy Birthday Gandhi ji
— Rahul Choudhary (@Rahulchoudharyp) October 2, 2021
#नाथूराम_गोडसे_जिंदाबाद pic.twitter.com/gM397fejRb
If he would have not killed gandhi . India would have been divided in parts.#नाथूराम_गोडसे_जिंदाबाद pic.twitter.com/fFuAsMohza
— Nipa (@Nipa_indian) October 2, 2021
Mandatory post on #GandhiJayanti#नाथूराम_गोडसे_जिंदाबाद pic.twitter.com/eZDsB1u2vA
— Ravi Tiwari (@Ravitiwarii_) October 2, 2021
We salute true patriot #नाथूराम_गोडसे_जिंदाबाद pic.twitter.com/0pUuzOPFkz
— Chandan Bajaj (@BajajChandan) October 2, 2021
Big S/O to gandhi #नाथूराम_गोडसे_जिंदाबाद pic.twitter.com/GSfDVbRtzB
— Infidel |Lal Bahadur Shastri ji stan (@Based_Infidel) October 2, 2021
#नाथूराम_गोडसे_जिंदाबाद
— दीलीप हिन्दुस्थानी (@tz2tY2lKxrkOXyc) October 2, 2021
Nathuram godse amar rhe pic.twitter.com/hutK1EHvB5
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.