ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿದ ರಾಜಸ್ಥಾನ
ಪೆಟ್ರೋಲ್ 4 ರೂ, ಡೀಸೆಲ್ 5 ರೂ. ಇಳಿಕೆ
ಜೈಪುರ: ರಾಜಸ್ಥಾನವು ಮಂಗಳವಾರ ರಾತ್ರಿ ಇಂಧನ ಬೆಲೆಗಳ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ.
ಪೆಟ್ರೋಲ್ ಲೀಟರ್ಗೆ 4 ರೂ. ಹಾಗೂ ಡೀಸೆಲ್ ಲೀಟರ್ ಗೆ 5 ರೂ.ರಷ್ಟು ಕಡಿಮೆ ಮಾಡಲಾಗಿದೆ.
ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
Next Story