ಉಧಮ್ಪುರ-ದುರ್ಗ ಎಕ್ಸ್ಪ್ರೆಸ್ನ ಎರಡು ಬೋಗಿಗೆ ಹೊತ್ತಿಕೊಂಡ ಬೆಂಕಿ
photo:screenshot twitter ANI
ಮೊರೆನಾ(ಮಧ್ಯ ಪ್ರದೇಶ): ಉಧಮ್ಪುರ-ದುರ್ಗ ಎಕ್ಸ್ಪ್ರೆಸ್ನ ಎ1 ಹಾಗೂ ಎ2 ಕೋಚ್ಗಳಲ್ಲಿ ಹೇತಾಂಪುರ ರೈಲು ನಿಲ್ದಾಣದಿಂದ ಹೊರಬಂದ ನಂತರ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ಏನೆಂದು ಗೊತ್ತಾಗಿಲ್ಲ ಎಂದು ANI ವರದಿ ಮಾಡಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಡಾ.ಶಿವಂ ಶರ್ಮಾ ಹೇಳಿದ್ದಾರೆ.
Morena, Madhya Pradesh | Udhampur-Durg Express's A1 & A2 coaches reported fire due to unknown reasons after leaving the Hetampur Railway Station; no casualties were reported & passengers have been evacuated: Dr Shivam Sharma, CPRO/NCR
— ANI (@ANI) November 26, 2021
(Video Courtesy: Unverified Source) pic.twitter.com/xzRnk7Xja2
Next Story