ಎಂಎಸ್ಪಿ ಅಡಿಯಲ್ಲಿ ಗೋಧಿ, ಭತ್ತ ಖರೀದಿಗೆ ಸರಕಾರದಿಂದ 2.37 ಲಕ್ಷ ಕೋಟಿ ರೂ. ಪಾವತಿ
ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಅಡಿಯಲ್ಲಿ ಗೋಧಿ ಹಾಗೂ ಭತ್ತದ ಖರೀದಿಗೆ ಸರಕಾರವು 2.37 ಲಕ್ಷ ಕೋಟಿ ರೂಪಾಯಿಗಳನ್ನು ಪಾವತಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಮಂಗಳವಾರ ಬಜೆಟ್ ಮಂಡನೆಯ ವೇಳೆ ಹೇಳಿದ್ದಾರೆ.
2022-23ನೇ ಹಣಕಾಸು ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ ಎಂದು ಹಣಕಾಸು ಸಚಿವರು 2022-23ರ ಕೇಂದ್ರ ಬಜೆಟ್ನ ವೇಳೆ ತಿಳಿಸಿದರು.
Next Story