ಲಕ್ನೋ ಲುಲು ಮಾಲ್‌ನಲ್ಲಿ ನವರಾತ್ರಿ ಸಂಭ್ರಮ: ನಮಾಝ್ ಮಾಡಿದವರ ಬಂಧನವನ್ನು ಪ್ರಶ್ನಿಸಿದ ನೆಟ್ಟಿಗರು
-

PTI
ಹೊಸದಿಲ್ಲಿ: ಅರಬ್ ರಾಷ್ಟ್ರ ಯುಎಇಯ ದುಬೈ ನಗರದ ಲುಲು ಮಾಲ್ ಒಂದರಲ್ಲಿ ಹಿಂದೂಗಳು ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿದೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇತರೆ ಧರ್ಮದ ಆಚರಣೆ, ಸಂಭ್ರಮಗಳಿಗೆ ಮುಕ್ತ ಅವಕಾಶ ಇರುವುದನ್ನು ಹಲವು ನೆಟ್ಟಿಗರು ಅಭಿನಂದಿಸಿದ್ದಾರೆ. ಅಂತೆಯೇ ನಮಾಝ್ ಮಾಡಿದ್ದಕ್ಕಾಗಿ ವಿವಾದದ ಕೇಂದ್ರಬಿಂದುವಾಗಿದ್ದ ಲಕ್ನೋ ಲುಲು ಮಾಲ್ ನಲ್ಲೂ ನವರಾತ್ರಿ ಆಚರಣೆ ಮಾಡಿದ್ದರ ಕುರಿತು ಹಲವು ಪ್ರಶ್ನೆಗಳನ್ನೆತ್ತಿದ್ದಾರೆ.
ಇದೇ ಲಕ್ನೋದ ಲುಲು ಮಾಲ್ ನಲ್ಲಿ ನಮಾಝ್ ಮಾಡಿದವರನ್ನು ಬಂಧಿಸಿರುವ ಕುರಿತಂತೆ ಹಲವರು ಪ್ರಶ್ನೆ ಎತ್ತಿದ್ದಾರೆ. ದುಬೈಯ ಲುಲು ಮಾಲ್ ನಲ್ಲಿ ನವರಾತ್ರಿ ಸಂಭ್ರಮಕ್ಕೆ ಅವಕಾಶ ಕೊಟ್ಟಿದ್ದಾರೆ, ಆದರೆ ಭಾರತದಲ್ಲಿ ನಮಾಝ್ ಮಾಡಿದವರನ್ನು ಬಂಧಿಸಲಾಗಿದೆ ಎಂದು ನೆಟ್ಟಿಗರು ಗಮನ ಸೆಳೆದಿದ್ದಾರೆ.
ಈ ಕುರಿತ ವಿಡಿಯೋವನ್ನು ಹಂಚಿಕೊಂಡು, "ಜುಲೈನಲ್ಲಿ, ಭಾರತದ ಲಕ್ನೋದಲ್ಲಿರುವ ಲುಲು ಶಾಪಿಂಗ್ ಮಾಲ್‌ನ ನೆಲಮಾಳಿಗೆಯಲ್ಲಿ ನಮಾಝ್ ಮಾಡಿದ 4 ಮುಸ್ಲಿಮರನ್ನು ಬಂಧಿಸಲಾಯಿತು; ಅಕ್ಟೋಬರ್‌ನಲ್ಲಿ, ಯುಎಇಯ ದುಬೈನ ಲುಲು ಶಾಪಿಂಗ್ ಮಾಲ್‌ನಲ್ಲಿ ಹಿಂದೂಗಳು ದಾಂಡಿಯಾ ನೃತ್ಯ ಮಾಡುವ ಮೂಲಕ ನವರಾತ್ರಿಯನ್ನು ಆಚರಿಸುತ್ತಿದ್ದಾರೆ. (ಆದರೂ) ಭಾರತ ಸೆಕ್ಯುಲರ್ ಎನ್ನುತ್ತಾರೆ!" ಎಂದು ಪ್ರೊಫೆಸರ್ ಅಶೋಕ್ ಸ್ವೈನ್ ಟ್ವೀಟ್ ಮಾಡಿದ್ದಾರೆ.
ಇನ್ನೂ ಹಲವರು ಲಕ್ನೋ ಲುಲು ಮಾಲ್ ನ ಟ್ವೀಟ್ ಮತ್ತು ಕಾರ್ಯಕ್ರಮದ ಫೋಟೊಗಳನ್ನು ಟ್ವೀಟ್ ಮಾಡಿದ್ದು, ನ್ಯಾಯದ ದ್ವಿಮುಖ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
In July, 4 Muslims were arrested for offering Namaz in the basement of Lulu shopping mall in Lucknow, India; In October, Hindus are celebrating Navaratri by dancing dandiya in Lulu shopping mall, Dubai, UAE. They say India is secular! pic.twitter.com/IDLjaHieWH
— Ashok Swain (@ashoswai) October 2, 2022
"No religious prayers will be allowed inside the mall" reads a board inside Lulu mall where Dandiya night was organised on Navratri!
— Meer Faisal (@meerfaisal01) October 3, 2022
Looks like sign boards and sentiments are hurt only by namaz.
Hmmm pic.twitter.com/6W1BQ1f512
Lucknow: Dance is happening in Lulu Mall on the occasion of Navratri,crowd gathered,when Namaz was held a few days ago,neither the crowd gathered nor disturbed,yet Hindu organizations created a ruckus and banned Namaz.#Islamophobia_in_india pic.twitter.com/dwaGYSydOE
— Harun khan هارون خان (@iamharunkhan) October 2, 2022
Two days ago, Hindus happily celebrated #DandiyaNight at #Lucknow's Lulu Mall where in July the Hindutva groups and police hounded some Muslims for offering namaaz there. pic.twitter.com/z4IgGgnwuv
— Shaikh Azizur Rahman (@AzizurTweets) October 3, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.