ತಾತ್ಕಾಲಿಕವಾಗಿ ಸ್ಥಗಿತಗೊಂಡ ವಾಟ್ಸಾಪ್: ಬಳಕೆದಾರರಿಗೆ ಗೊಂದಲ
People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022ಹೊಸದಿಲ್ಲಿ: ಜನಸಾಮಾನ್ಯರ ದಿನಬಳಕೆಯ ಸಂವನ ವಸ್ತುವಾಗಿ ಮಾರ್ಪಟ್ಟಿರುವ ವಾಟ್ಸಾಪ್ ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಯಾವುದೇ ಮೆಸೇಜ್ ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಭಾರತೀಯ ಬಳಕೆದಾರರು ಟ್ವಿಟರ್ ನಲ್ಲಿ ದೂರಿಕೊಂಡಿದ್ದಾರೆ. ಭಾರತದ ಹಲವು ನಗರಗಳಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ.
ಈ ಹಿಂದೆಯೂ ಕೆಲ ಬಾರಿ ವಾಟ್ಸಪ್ ಸರ್ವರ್ ಡೌನ್ ಆಗಿದ್ದು, ಕೆಲ ಸಮಯಗಳ ಬಳಿಕ ಅದನ್ನು ಮರುಸ್ಥಾಪಿಸಲಾಗಿತ್ತು. #whatsappdown ಸದ್ಯ ಸಾಮಾಜಿಕ ತಾಣದಲಲಿ ಟ್ರೆಂಡಿಂಗ್ ಆಗಿದ್ದು, ಹಲವು ಟ್ವಿಟರ್ ಬಳಕೆದಾರರು ತಮಾಷೆಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ವಾಟ್ಸಾಪ್ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿಲ್ಲ.
People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022
When your WhatsApp is playing up but you come to Twitter and see that everyone else is having the same problem #WhatsAppDown pic.twitter.com/pMcJm0Zn56
— Jamie (@GingerPower_) October 25, 2022
People coming to twitter after Whatsapp Down...!!!#whatsappdown
— Anurag Vaidya (@vaidyanurag) October 25, 2022
pic.twitter.com/U4XbHMSHBU