ಬಲಪಂಥೀಯರಿಂದ ಮತ್ತೊಂದು ಸಂಸ್ಥೆ ಬಹಿಷ್ಕಾರಕ್ಕೆ ಅಭಿಯಾನ: ಈ ಬಾರಿ ʼಕ್ಯಾಡ್ಬರಿʼ ಗುರಿ.!
ಹೊಸದಿಲ್ಲಿ: ಚಾಕೊಲೇಟ್ ಕಂಪೆನಿ ಕ್ಯಾಡ್ಬರಿಯ ವಿರುದ್ಧ ಮತ್ತೆ ಬಲಪಂಥೀಯರಿಂದ ಬಹಿಷ್ಕಾರ ಆಭಿಯಾನ ಆರಂಭವಾಗಿದೆ. ಕ್ಯಾಡ್ಬರಿ ತಮ್ಮ ಉತ್ಪನ್ನಗಳಲ್ಲಿ ಬಳಸಲಾದ ಜೆಲಾಟಿನ್ ಅನ್ನು "ಗೋಮಾಂಸದಿಂದ ಪಡೆಯಲಾಗಿದೆ" ಎಂಬ ಹೇಳಿಕೆಗಳ ಮೇಲೆ ರವಿವಾರ ಬಹಿಷ್ಕಾರದ ಕೂಗು ಕೇಳಿಬಂದಿದೆ. ಇದು ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದವರು ಆರೋಪಿಸಿದ್ದಾರೆ.
ಆ ಮೂಲಕ ಬಲಪಂಥೀಯರಿಂದ ಬಹಿಷ್ಕಾರಕ್ಕೆ ಕರೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಕ್ಯಾಡ್ಬರಿಯು ಸೇರಿದೆ. ಹಿಂದೂ ಭಾವನೆಗಳಿಗೆ ಘಾಸಿಯಾಗಿದೆ ಎಂದು ಆರೋಪಿಸಿ ಹಲವುಚಲನಚಿತ್ರಗಳು, ಸೆಲೆಬ್ರಿಟಿಗಳು, ಬಟ್ಟೆ ಬ್ರ್ಯಾಂಡ್ಗಳು, ಜಾಹೀರಾತುಗಳು ಇತ್ತೀಚಿನ ದಿನಗಳಲ್ಲಿ ಬಹಿಷ್ಕಾರ ಅಭಿಯಾನಕ್ಕೆ ಒಳಗಾಗಿವೆ.
ಕ್ಯಾಡ್ಬರಿಯ ವೆಬ್ಪುಟ ಎಂದು ಹೇಳಲಾದ ಸ್ಕ್ರೀನ್ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ ತಮ್ಮ ಅದು ತಮ್ಮ ಉತ್ಪನ್ನಗಳಲ್ಲಿ ಬಳಸಲಾದ ಜೆಲಾಟಿನ್ "ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೋಮಾಂಸದಿಂದ ಪಡೆಯಲಾಗಿದೆ" ಎಂದು ಉಲ್ಲೇಖಿಸಿದೆ.
Ndtv.com ವರದಿ ಪ್ರಕಾರ ಸದ್ಯ ವೈರಲ್ ಆಗುತ್ತಿರುವ ಸ್ಕ್ರೀನ್ ಶಾಟ್ ಹಳೆಯ ಸ್ಕ್ರೀನ್ ಶಾಟ್ ಆಗಿದ್ದು, ಅದು ಆಸ್ಟ್ರೇಲಿಯನ್ ಆವೃತ್ತಿಯ ವೆಬ್ಪುಟ ಎಂದು ತಿಳಿದು ಬಂದಿದೆ.
#BoycottCadbury
— JB (@JB17twet) October 30, 2022
Cadbury products are halal certified and gelatine derived from beef.
Say No to Cadbury. pic.twitter.com/dkBXdLgrIM
Please Buy Indian Sweets,
— Priya Chauhan (@Chauhan_LPriya) October 30, 2022
Indian Sweets are made from Desi Cow milk , So when you buy indian sweets , you save our Gaumata, you save our culture।#boycottcadbury pic.twitter.com/yQGtRrQCck
Cadbury's every products are halal certified #BoycottCadbury pic.twitter.com/CC9Fm6paGV
— Vijay Naithani (@iVijayNaithani) October 30, 2022
Please Buy Indian Sweets,
— Priya Chauhan (@Chauhan_LPriya) October 30, 2022
Indian Sweets are made from Desi Cow milk , So when you buy indian sweets , you save our Gaumata, you save our culture।#boycottcadbury pic.twitter.com/yQGtRrQCck
Its Trending On Top . #BoycottCadbury pic.twitter.com/IXaBhXVXNO
— Dr. Prachi Sadhvi (@Sadhvi_prachi) October 30, 2022
#BoycottCadbury ? But Why?
— Kantara (@Shiv_1630) October 30, 2022
Cadbury is an Anti Hindu Company which makes Hindus eat beef and funds Jihadi terrorists.
To promote Indian Chocolate Brands like Parle, Amul, Campco, Nandini etc
To support #vocalforlocal which supports Indian Manufacturing Industry. pic.twitter.com/XswaQbfrWV