ಶ್ರೀನಗರ: ಕಾರ್ಗಿಲ್ ಜಾಮಿಯಾ ಮಸೀದಿಯಲ್ಲಿ ಭಾರೀ ಅಗ್ನಿ ಅವಘಡ
ಶ್ರೀನಗರ: ಲಡಾಖ್ನ ಕಾರ್ಗಿಲ್ ಜಿಲ್ಲೆಯ ಪ್ರಮುಖ ಮಸೀದಿಯಲ್ಲಿ ಇಂದು ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಬಹುತೇಕ ಭಾಗಕ್ಕೆ ಹಾನಿಯಾಗಿದೆ.
ಬೆಂಕಿ ಅವಘಡದ ದೃಶ್ಯ ವೈರಲ್ ಆಗಿದ್ದು, ಕಾರ್ಗಿಲ್ನ ಡ್ರಾಸ್ನಲ್ಲಿರುವ ಜಾಮಿಯಾ ಮಸೀದಿಯ ಸಂಪೂರ್ಣ ಆವರಣ ಮತ್ತು ಕಟ್ಟಡವನ್ನು ಬೆಂಕಿ ಆವರಿಸಿದೆ.
ಪೊಲೀಸರು, ನಿವಾಸಿಗಳು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜನರು ಟ್ವೀಟ್ ಮಾಡಿದ್ದಾರೆ.
ನಂತರ, ಸೇನೆ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಬೆಂಕಿಯಿಂದ ಮಸೀದಿಗೆ ಹೆಚ್ಚಿನ ಹಾನಿಯಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
A massive fire completely damaged Jamia Masjid in Drass area of Kargil. The fire was later doused with the help of Army, Police and Fire and Emergency department, however, it caused massive damage to the Masjid. pic.twitter.com/898bUbYdik
— ANI (@ANI) November 16, 2022
#Watch | #Fire broke out at #JamiaMasjid in Drass, #Kargil. The army mobilized their men & machinery and brought the fire under control. The top 2 floors of Jamia Masjid are completely damaged in the incident | #BreakingNews #ladakh #NewsBangla7 pic.twitter.com/u2cBZ715h6
— News Bangla 7 (@news_bangla_7) November 16, 2022
WATCH- Massive fire completely damages Jamia Masjid in Kargil’s Drass. An official told the news agency KNO that a massive fire erupted inside Jamia Masjid Drass, damaging it completely. He said that the fire erupted from the “Hamam” and soon engulfed the entire Masjid. pic.twitter.com/j1Kd6xdCqE
— Umar Ganie (@UmarGanie1) November 16, 2022