ಗುಜರಾತ್ ನ ಆಪ್ ಶಾಸಕ ಬಿಜೆಪಿಗೆ ಸೇರ್ಪಡೆ!
ಅಹಮದಾಬಾದ್: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳ ಬಳಿಕ ಗುಜರಾತ್ ನ ವಿಸಾವದರ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷ(ಎಎಪಿ)ದಿಂದ ಚುನಾಯಿತರಾಗಿದ್ದ ಶಾಸಕ ಭೂಪದ್ ಭಯಾನಿ ಅವರು ಬಿಜೆಪಿಗೆ ಸೇರಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
ಭಯಾನಿ ಜನಾಗಢ ಜಿಲ್ಲೆಯ ವಿಸಾವದರ್ ನಿಂದ ಎಎಪಿ ಶಾಸಕರಾಗಿ ಆಯ್ಕೆಯಾಗಿದ್ದರು.’
Next Story