ಪಶ್ಚಿಮ ಬಂಗಾಳ: ಆಕಾಶದಲ್ಲಿ ಗೋಚರಿಸಿದ ನಿಗೂಢ ಬೆಳಕು !
ಕೊಲ್ಕತ್ತಾ: ಸುಮಾರು ಐದು ನಿಮಿಷಗಳ ಕಾಲ, ಕೋಲ್ಕತ್ತಾದ ಆಕಾಶದಲ್ಲಿ ಚಲಿಸುತ್ತಿರುವ ನಿಗೂಢ ಬೆಳಕು ಕಾಣಿಸಿಕೊಂಡಿದೆ. ಬೆಳಕಿನ ಮೂಲವನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಇದು ಉಲ್ಕೆಯ ಭಾಗವೇ, ಉಪಗ್ರಹವೇ ಅಥವಾ ಕ್ಷಿಪಣಿಯೇ ಎಂಬುದರ ಬಗ್ಗೆ ತಜ್ಞರಿಗೆ ಇನ್ನೂ ಖಚಿತ ಮಾಹಿತಿ ತಿಳಿದಿಲ್ಲ ಎಂದು hindustantimes ವರದಿ ಮಾಡಿದೆ.
ಸಂಜೆ 5.50 ರಿಂದ 5.55 ರವರೆಗೆ ನಿಗೂಢ ಬೆಳಕು ಆಕಾಶದಲ್ಲು ಗೋಚರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೋಲ್ಕತ್ತಾದ ಮಾತ್ರವಲ್ಲದೆ, ಬಂಕುರಾ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಒಡಿಶಾದ ಕೆಲವು ಜಿಲ್ಲೆಗಳಲ್ಲೂ ವಿಚಿತ್ರ ಬೆಳಕು ಗೋಚರಿಸಿದೆ.
ಗುರುವಾರ ಉಡಾವಣೆಯಾದ ಅಗ್ನಿ-5 ನೊಂದಿಗೆ ಈ ನಿಗೂಢ ಬೆಳಕಿಗೆ ಸಂಬಂಧವೇನಾದರೂ ಇದೆಯೇ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.
The evening sky suddenly brightens up with a moving torch like source of light on southern sky approx 45 degree from horizon on 15Dec 2022, stays between 545pm and 550pm near Kolkata before the torch turns off. #meteor?
— Subhamoy Chakraborti (@csubhamoy) December 15, 2022
#sky #kolkata pic.twitter.com/sPgHwShNGy
Mysterious light visible in the sky in Dhanbad ( a city in jharkhand state of India )
— Mohit Kumar (@Mohiiitkumar) December 15, 2022
Can you please explain this @NASAHubble @NASA @isro @SpaceX @elonmusk @rnuddkranchi @PMOIndia @MIB_India @RanchiPIB pic.twitter.com/1bYcUFLsdD
Mysterious light seen from various parts of south Bengal earlier this evening
— Agnivo Niyogi (অগ্নিভ নিয়োগী) (@Aagan86) December 15, 2022
Lasted about two minutes
Any idea what this is? pic.twitter.com/TvEiDPilk3
#Watch: A strange white flare spotted in the sky from #WestBengal’s Southern & Western districts. People have no clue what it is! pic.twitter.com/I2uu4dwIC2
— Pooja Mehta (@pooja_news) December 15, 2022