ಮಧ್ಯಮ ವರ್ಗದ ನಿರೀಕ್ಷೆ ತಲುಪದ ಬಜೆಟ್: ಟ್ವಿಟರ್‌ನಲ್ಲಿ ಹರಿದಾಡಿದ ಮೀಮ್ಸ್.!
-

ಹೊಸದಿಲ್ಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿಪಕ್ಷಗಳು ದೂರದೃಷ್ಟಿಯಿಲ್ಲದ ಬಜೆಟ್ ಎಂದರೆ, ಪ್ರಧಾನಿ ಮೋದಿ ಅಭಿಮಾನಿಗಳು ಬಜೆಟ್ ಅನ್ನು ಕೊಂಡಾಡುತ್ತಿದ್ದಾರೆ. ಈ ನಡುವೆ, ಟ್ವಿಟರ್ ಬಳಕೆದಾರರು ಬಜೆಟ್‌ನ ಕುರಿತು ಮೀಮ್ಸ್, ಟ್ರೋಲ್‌ಗಳನ್ನು ಹರಿ ಬಿಡುತ್ತಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಮಧ್ಯಮವರ್ಗದ ಜನರಲ್ಲಿ ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಿದ್ದರೂ, ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯ ನೆಟ್ಟಿಗರಿಂದ ಬರತೊಡಗಿವೆ.
ಕೆಲವು ನೆಟ್ಟಿಗರು ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಹಣಕಾಸು ಸಚಿವರಾಗಿದ್ದಾಗಿನ ದಿನಗಳನ್ನು ಸುವರ್ಣ ದಿನಗಳು ಎಂದು ಕರೆದಿದ್ದಾರೆ. ಅದರಲ್ಲೂ ತೆರಿಗೆ ವಿಚಾರದಲ್ಲಿ ವ್ಯಂಗ್ಯಗಳು ಹೆಚ್ಚಾಗಿ ಬಂದಿವೆ.
Only for New tax Regime#Budget2023 #NirmalaSitharaman #NirmalaSitaraman #incometax #cigarettes pic.twitter.com/Z0Ngv3j9yn
— Che_ಕೃಷ್ಣ (@ChekrishnaCk) February 1, 2023
#Budget2023
— shubho (@shubho____) February 1, 2023
just middle class thing pic.twitter.com/cvpu5ZXlYT
Salaried class seeing headlines "Tax slabs changed" vs reading the full article #Budget2023 pic.twitter.com/xwe2e1Ns0K
— Vijaya lakshmi (@_ilovemomos) February 1, 2023
1. No income tax upto Rs 7 Lakhs
— Sagar (@sagarcasm) February 1, 2023
2. In new regime #Budget2023 pic.twitter.com/ebi3yWhw5e
Why has Sitharaman become the finance minister?? #Budget2023 pic.twitter.com/kQf8yF9idA
— Rohini Anand (@miss_roh08) February 1, 2023
When you realise tax slabs have only been reduced in New Tax Regime.#Budget2023 pic.twitter.com/xn7sJbqCPr
— Nimo Tai (@Cryptic_Miind) February 1, 2023
Smokers in every budget:#Budget2023 pic.twitter.com/QYKZjUBCvt
— Prayag (@theprayagtiwari) February 1, 2023
The Budget 2023 Story!!!!#BudgetSession #Budget2023 #BudgetOnZee #budgetday #BudgetWithCNBCTV18 #middleclass #commonman pic.twitter.com/FBXoYNuNGC
— Gaurav Virendra Agrawal (@GauravVirendraA) February 1, 2023
Summary of #Budget2023 for salaried class. pic.twitter.com/Rn2QOIsRTJ
— Memory of the world (@TopAngleViews) February 1, 2023
Remembering the golden days of India when budget was made in the interest of Nation and it's people @PChidambaram_IN#ManmohanSingh #Budget2023 #middleclass pic.twitter.com/NLIA1lHcGC
— GoldenSunrise (@Divinelove11550) February 1, 2023
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.