ಹೊಸದಿಲ್ಲಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ನಿಖಾತ್ ಝರೀನ್ ಚಿನ್ನ ಗೆದ್ದು ಸಾಧನೆಗೈದಿದ್ದಾರೆ. ಅವರು 50 ಕೆ.ಜಿ ವಿಭಾಗದ ಫೈನಲ್ ನಲ್ಲಿ ವಿಯೆಟ್ನಾಂನ ಗ್ಯೂಯೆನ್ ತಿತಾಂರನ್ನು ಸೋಲಿಸಿ ಈ ಮಹತ್ವದ ಸಾಧನೆ ಮಾಡಿದ್ದಾರೆ.