ಮಹಾದೇವ ದೇವಾಲಯದ ಕಾರ್ಯಕ್ರಮದ ವೇಳೆ ಬಾವಿಗೆ ಬಿದ್ದ 25 ಮಂದಿ
ಇಂಧೋರ್: ಇಲ್ಲಿನ ಪ್ರಸಿದ್ಧ ಮಹಾದೇವ ಜುಲೇಲಾಲ್ ದೇವಾಲಯದಲ್ಲಿ ಕಾರ್ಯಕ್ರಮದ ವೇಳೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದಿದ್ದು, ಸದ್ಯ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ndtv.com ವರದಿ ಮಾಡಿದೆ.
Police swing into action to rescue 25 devotees who fell in Bawadi after collapse of the cement seal of the stepwell at Shri Beleshwar Mahadev Jhulelal temple in Indore#MadhyaPradesh #Indore #NewsUpdate pic.twitter.com/uh5qWP5iLp
— Free Press Madhya Pradesh (@FreePressMP) March 30, 2023
Next Story