ಮಂಗಳೂರು, ಆ.18: ಉಳ್ಳಾಲ ಅಳೇಕಲದ ಕಕ್ಕೆತೋಟ ನಿವಾಸಿ ಯುಕೆ ಅಬ್ಬಾಸ್ (57) ಸೋಮವಾರ ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.