ಉಡುಪಿ, ಡಿ.28: ಉಡುಪಿಯ ಮುಂಡಾಶಿ ಸುಧಾಕರ ಪೈ (64) ಅಲ್ಪಕಾಲದ ಅಸೌಖ್ಯದಿಂದ ಡಿ.26ರಂದು ನಿಧನರಾದರು. ಇವರು ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಉದ್ಯೋಗಿಯಾಗಿದ್ದು, ಕುಂಜಿಬೆಟ್ಟು, ನಾಲತವಾಡ, ಪಡುಬಿದ್ರೆ, ಉದ್ಯಾವರ ಶಾಖೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಇವರು ಪತ್ನಿ ಲೇಖಕಿ ಮುಂಡಾಶಿ ಶ್ವೇತಸುಧಾ ಪೈ ಹಾಗೂ ಪುತ್ರನನ್ನು ಅಗಲಿದ್ದಾರೆ.