ಮಂಗಳೂರು, ಫೆ.14 : ಮಂಗಳೂರಿನ ಖ್ಯಾತ ಉದ್ಯಮಿ ಜೆ.ಬಿ. ಕನ್ ಸ್ಟ್ರಕ್ಷನ್ಸ್ ಮಾಲಕ ಗಣೇಶ್ ಬಂಗೇರಾ(62) ಅವರು ಇಂದು ನಸುಕಿನ ಜಾವ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ನಗರದ ಯೆಯ್ಯಾಡಿ ಗುರುನಗರ ನಿವಾಸಿ ಹಿರಿಯ ಉದ್ಯಮಿ ಗಣೇಶ್ ಬಂಗೇರಾ ವಿವಿಧ ಸಾಮಾಜಿಕ ಸಂಘಟನೆಗಳ ಸೇವೆ ಸಲ್ಲಿಸಿದ್ದರು.