ಮಂಗಳೂರು : ಕೆ ಸಿ ರೋಡ್ ನಿವಾಸಿ ಅಹ್ಮದ್ ಬಾವ (80) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ. ಅವರು ಬಂದರ್ ನಲ್ಲಿ ಕಿರಣ್ ಶೀಟ್ ಮೆಟಲ್ ವರ್ಕ್ಸ್ ನಡೆಸುತ್ತಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.