ಬೈಂದೂರು, ಮೇ 12: ಉಪ್ಪುಂದ ಕಟ್ಟಗೇರಿ ದೊಡ್ಮನೆ ನಿವಾಸಿ ಪ್ರೇಮಾವತಿ ಎಸ್. ಹೆಗ್ಡೆ (63)ರವಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರಿಗೆ ಮೂವರು ಪುತ್ರಿಯರು, ಅಳಿಯಂದಿರು ಹಾಗೂ ಮೊಮಕ್ಕಳಿದ್ದಾರೆ.