ಕೊಣಾಜೆ : ಬೆಳ್ಮ ರೆಂಜಾಡಿ ನಿವಾಸಿ ನಬೀಸಾ (65) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಮೃತರು ಮೂವರು ಗಂಡು ಮಕ್ಕಳನ್ನು ಅಗಲಿರುತ್ತರೆ. ಶಾಸಕರಾದ ಯುಟಿ ಖಾದರ್, ಪಂಚಾಯತ್ ಅಧ್ಯಕ್ಷರಾದ ಸತ್ತಾರ್ ಸಿ.ಎಂ., ರವೂಫ್ ರೆಂಜಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.