ಉಡುಪಿ, ನ.21: ದೊಡ್ಡಣಗುಡ್ಡೆ ಮಣೋಳಿಗುಜ್ಜಿಯ ಗೋವಿಂದ ಶೆಟ್ಟಿಗಾರ್ ಅವರ ಧರ್ಮಪತ್ನಿ ಗಿರಿಜಾ ಶೆಟ್ಟಿಗಾರ್ (75) ಅಲ್ಪಕಾಲದ ಅಸೌಖ್ಯ ದಿಂದ ನ.20ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.