ಉಪ್ಪಿನಂಗಡಿ : ಇಲ್ಲಿನ ನಂದಿನಿ ನಗರ ನಿವಾಸಿ, ದೇವಾಲಯಗಳ ಕಾರ್ಯಕ್ರಮದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚೆನ್ನಪ್ಪ (54) ಹೃದಯಾಘಾತದಿಂದಾಗಿ ಶುಕ್ರವಾರದಂದು ನಿಧನರಾದರು. ಅವಿವಾಹಿತರಾಗಿದ್ದ ಮೃತರು ತಾಯಿ, ನಾಲ್ವರು ಸಹೋದರರನ್ನು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.