ತೊಕ್ಕೊಟ್ಟು: ನಿವೃತ್ತ ಶಿಕ್ಷಕಿ ಮಕ್ರೀನ್ ವೇಗಸ್ ನಿಧನ
ಉಳ್ಳಾಲ, ಎ.9: ತೊಕ್ಕೊಟ್ಟು ಸಮೀಪದ ಪೆರ್ಮನ್ನೂರಿನಲ್ಲಿರುವ ಹೋಲಿ ಏಂಜಲೀಸ್ ಶಾಲೆಯ ನಿವೃತ್ತ ಶಿಕ್ಷಕಿ ಮಕ್ರೀನ್ ವೇಗಸ್ (73) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ತೊಕ್ಕೊಟ್ಟು ಸಮೀಪದ ಕಾಪಿಕಾಡ್ ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗ, ಶಿಷ್ಯಂದಿರನ್ನು ಅಗಲಿದ್ದಾರೆ.
Next Story