ಮಂಗಳೂರು, ಸೆ.8: ಕೃಷ್ಣಾಪುರದ ದಿ. ಮುಹಮ್ಮದ್ ಅವರ ಪತ್ನಿ ಆಯಿಶಮ್ಮ (85) ಗುರುವಾರ ಪೂರ್ವಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.
ಎಂಟು ಮಂದಿ ಪುತ್ರಿಯರು ಮತ್ತು ನಾಲ್ಕು ಮಂದಿ ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ಗುರುವಾರ ರಾತ್ರಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.