ಮಂಜೇಶ್ವರ, ಸೆ.25: ಬದಿಯಡ್ಕ ಸಮೀಪದ ಅಣಿಲ್ ನಿವಾಸಿ ಹರಿಕೃಷ್ಣ ಭಟ್ (82) ಶನಿವಾರ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.