ಉಡುಪಿ, ಅ.2: ಉಡುಪಿಯಲ್ಲಿ ಶಿಕ್ಷಣಾಧಿಕಾರಿಗಳಾಗಿದ್ದು, ಬಳಿಕ ಬೀದರ್ನಲ್ಲಿ ವಿದ್ಯಾಂಗ ಉಪನಿರ್ದೇಶಕರಾಗಿ ನಿವೃತ್ತರಾದ ದಿ.ಸುಬ್ರಾಯ ವಿ.ಭಟ್ ಅವರ ಪತ್ನಿ ಕುಸುಮ ಎಸ್.ಭಟ್ (87) ಅವರು ಅಂಕೋಲದಲ್ಲಿ ಶುಕ್ರವಾರ ನಿಧನ ಹೊಂದಿದರು.
ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.