ಕೇರಳ ಯವಕರ ಐಸಿಸ್ ಸೇರ್ಪಡೆ ಕೇವಲ ವದಂತಿ : ಕೇರಳ ಡಿಜಿಪಿ
ಕೊಚ್ಚಿ,ಜುಲೈ 9: ಕೇರಳದಿಂದ ಕೆಲವರು ಐಸಿಸ್ ಗೆ ಸೇರಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದು ಇದು ಖಚಿತಗೊಂಡಿಲ್ಲ ಎಂದು ಡಿಜಿಪಿ ಲೋಕನಾಥ್ ಬೊಹ್ರಾ ಹೇಳಿದ್ದಾರೆ.
ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಿಂದ ಹದಿನೈದು ಮಂದಿ ಕಾಣೆಯಾಗಿದ್ದು ಇವರು ಐಸಿಸ್ಗೆ ಸೇರಿದ್ದಾರೆಂದು ಸಂದೇಹಾಧಾರಿತ ವರದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಡಿಜಿಪಿ ಪ್ರತಿಕ್ರಿಯೆ ನೀಡಿದ್ದಾರೆ.
Next Story