ಖಾನ್ ಗಳ ವಿರುದ್ಧ ಅಭಿಜಿತ್ ಟ್ವೀಟ್ ದಾಳಿ !
ಮುಂಬೈ, ಸೆ. 24 : ಊರಿ ಆತ್ಮಹತ್ಯಾ ದಾಳಿ ಘಟನೆಯ ಹಿನ್ನೆಲೆಯಲ್ಲಿ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಮತ್ತೊಮ್ಮೆ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಬಾರಿ ಅವರು ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಶಾರುಖ್ , ಸಲ್ಮಾನ್ ಹಾಗು ಆಮಿರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರನ್ನು " ನಾಚಿಕೆಯಿಲ್ಲದವರು" ಎಂದು ಜರೆದಿರುವ ಅಭಿಜಿತ್ ಅಲ್ಲಿಗೇ ನಿಂತಿಲ್ಲ. ಇನ್ನೂ ಮುಂದೆ ಹೋಗಿ ನಿರ್ದೇಶಕರಾದ ಕರಣ್ ಜೋಹರ್ ಹಾಗು ಮಹೇಶ್ ಭಟ್ ಅವರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಹಿಂದೆ ಇದೇ ರೀತಿಯ ಅವಹೇಳನಕಾರಿ ಪದಗಳನ್ನು ಮಹಿಳೆಯೊಬ್ಬರ ವಿರುದ್ಧ ಬಳಸಿದ್ದಕ್ಕೆ ಅಭಿಜಿತ್ ಪೋಲೀಸರ ಅತಿಥಿಯಾಗಿದ್ದರು.
B'wood is now full of frustrated गेs and 6s prodcrs directrs, no balls, they want more Pathan boyfriends from Pak now .. https://t.co/lpn10z6wmB
— abhijeet (@abhijeetsinger) September 21, 2016
It's time to question @SushmaSwaraj why u provide visa & red carpet to them ? Ex min @salman7khurshid, Manishankar Iyyer did d same https://t.co/emDqhB3s8Q
— abhijeet (@abhijeetsinger) September 21, 2016
Ask this to Shame less Dalal like Johars, Bhatts and Super Star Khans .. And Offcourse our Visa Dalas in India and d foreign ministry https://t.co/emDqhB3s8Q
— abhijeet (@abhijeetsinger) September 21, 2016