ಉಡುಪಿ, ಡಿ.4: ಪಾರ್ಟ್ ಟೈಮ್ ಕೆಲಸ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ ಮೊಬೈಲ್ ಮೂಲಕ ಆನ್ಲೈನ್ ಶಾಂಪಿಂಗ್ ಕಂಪೆನಿಯ ಲಿಂಕ್ ಕಳುಹಿಸಿ ಒಟ್ಟು 1,01,670 ರೂ. ಪಡೆದು ಕೆಲಸ ನೀಡದೇ ವಂಚಿಸಿದ ಬಗ್ಗೆ ಭರತ್ ಎಂಬವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.