ಬ್ರಹ್ಮಾವರ : ಹೃದಯದ ಸಮಸ್ಯೆಯಿಂದ ಕೆಲಸ ಮಾಡಲು ಆಗದೆ ಮನೆಯಲ್ಲಿಯೇ ಇದ್ದ ಹಲುಹಳ್ಳಿ ಕಾದಾಡಿಯ ಸಂಜೀವ ಮರಕಾಲ (70) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.24ರಂದು ಬೆಳಗಿನ ಜಾವ ಮನೆಯ ಅಂಗಳದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.