ಕರ್ಕರೆ ಪಾಕಿಸ್ತಾನಕ್ಕೆ ಕೆಲಸ ಮಾಡುತ್ತಿದ್ದರು ಎಂದ ಮಧುಕೀಶ್ವರ್ !
-

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಮಾಲೇಗಾವ್ ಸ್ಫೋಟ ಆರೋಪಿ ಹಾಗು ಬಿಜೆಪಿ ಯ ಭೋಪಾಲ್ ಲೋಕಸಭಾ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಕೀಳು ಮಟ್ಟದ ಹೇಳಿಕೆ ನೀಡಿದ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಿಗೇ ಪ್ರಧಾನಿ ಮೋದಿಯ ಕಟ್ಟಾ ಬೆಂಬಲಿಗೆ , ಲೇಖಕಿ ಮಧುಕೀಶ್ವರ್ ಅವರು ಕರ್ಕರೆ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ.
ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಗೆ ಬೆಂಬಲ ಸೂಚಿಸಿರುವ ಮಧುಕೀಶ್ವರ್ ಕರ್ತವ್ಯದಲ್ಲಿರುವಾಗಲೇ ಭಯೋತ್ಪಾದಕರ ಗುಂಡಿಗೆ ಬಲಿಯಾದ ಹೇಮಂತ್ ಕರ್ಕರೆ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಬರೆದು ಅವರನ್ನು ಜರೆದಿದ್ದಾರೆ. " ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ಮಾಹಿತಿ ಸಿಗುವಾಗ ಕರ್ಕರೆ ಮದ್ಯಪಾನ ಮಾಡಿ ಅಮಲಿನಲ್ಲಿದ್ದರು" ಎಂದು ಟ್ವೀಟ್ ಮಾಡಿರುವ ಮಧು ಅವರಿಗೆ ಅವರ ಮೇಲೆ ನಿಯಂತ್ರಣವಿರಲಿಲ್ಲ, ಅವರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಳ್ಳಲು ಹೆಣಗಾಡುತ್ತಿದ್ದುದನ್ನು ಇಡೀ ದೇಶ ನೋಡಿದೆ , ಅವರು ಅಂದು ಒಂದೇ ಒಂದು ಬುಲೆಟ್ ಹಾರಿಸಿಲ್ಲ , ಮತ್ತೆ ಅದೇಗೆ ಅವರು ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಬಲಿಯಾದರು ಎಂದು ಹೇಳಲಾಗುತ್ತಿದೆ ? " ಎಂದು ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಕರ್ಕರೆಯನ್ನು ಪರೋಕ್ಷವಾಗಿ rogue police officer ( ಕ್ರೂರ ಪ್ರವೃತ್ತಿಯ ಅಧಿಕಾರಿ) ಎಂದು ಬಣ್ಣಿಸಿರುವ ಮಧು ಅವಹೇಳನದ ಪರಮಾವಧಿಯಾಗಿ ಅವರು ಪಾಕಿಸ್ತಾನಕ್ಕೆ ಸೇವೆ ಸಲ್ಲಿಸುತ್ತಿದ್ದರು ಎಂದೂ ಆರೋಪಿಸಿದ್ದಾರೆ. ಕರ್ಕರೆ ಕುರಿತ ಪ್ರಜ್ಞಾ ಹೇಳಿಕೆಯನ್ನು ಖಂಡಿಸಿರುವ ಐಪಿಎಸ್ ಅಧಿಕಾರಿಗಳ ಸಂಘವನ್ನೇ ಖಂಡಿಸಿರುವ ಮಧು " ಕ್ರೂರ ಪೊಲೀಸ್ ಅಧಿಕಾರಿಗಳು ಜನರನ್ನು ಅಮಾನವೀಯವಾಗಿ ಹಿಂಸಿಸಬಹುದು ಆದರೆ ಆದರೆ ಜನರಿಗೆ ಅವರಿಗೆ ಶಾಪ ಕೊಡುವ ಹಕ್ಕೂ ಇಲ್ಲವೇ ? ನಿಮಗೆ ನಾಚಿಕೆಯಾಗಬೇಕು" ಎಂದು ಹೇಳಿದ್ದಾರೆ.
" ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದಾಗ ಕರ್ಕರೆಯ ಆಪ್ತಮಿತ್ರ ದಿಗ್ವಿಜಯ್ ಸಿಂಗ್ ಅವರಿಂದ ಗಂಟೆ ಗಂಟೆಗೆ ಅವರಿಗೆ ಆದೇಶ ಬರುತ್ತಿತ್ತು. ಇಸ್ಲಾಮಿಸ್ಟ್ ಗಳನ್ನು ಖುಷಿಪಡಿಸಲು ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿದರು. ಇಂತಹವರಿಗೆ ಅಶೋಕ್ ಚಕ್ರ ಏನು, ಭಾರತ ರತ್ನವೂ ಸಿಗುತ್ತಿತ್ತು " ಎಂದು ಕರ್ಕರೆ ವಿರುದ್ಧ ಕಿಡಿಕಾರಿದ್ದಾರೆ ಮಧು.
2014ರ ಲೋಕಸಭಾ ಚುನಾವಣೆ ವೇಳೆ ಹಠಾತ್ತನೆ ಮೋದಿ ಬೆಂಬಲಿಗರಾಗಿ ಮಾರ್ಪಟ್ಟ ಮಧುಕಿಶ್ವರ್ ಆ ಬಳಿಕ ಟ್ವಿಟರ್ ನಲ್ಲಿ ಮೋದಿಯನ್ನು ಬೆಂಬಲಿಸುವ, ಉಳಿದವರನ್ನು ಅವಹೇಳನ ಮಾಡುವ ಒಂದು ಅವಕಾಶವನ್ನೂ ಬಿಡುವುದಿಲ್ಲ. ಹಿಂದೂ ಮುಸ್ಲಿಮರ ನಡುವೆ ದ್ವೇಷ , ಅಪನಂಬಿಕೆ ಹರಡುವ ಹಲವು ಟ್ವೀಟ್ ಗಳನ್ನೂ ಈಕೆ ಮಾಡಿದ್ದಾರೆ.
With SoniaG in power & Karkare,a close buddy of #DiggyRaja, taking instructions from him on hour to hour basis while incarcerating #SadhviPragya, #ColPurohit & inventing fake narrative of Hindu Terror2 please Islamists, why just #AshokChakra, he cd even have gotten Bharat Ratna!! https://t.co/jfxk71gOcl
— MadhuPurnima Kishwar (@madhukishwar) April 19, 2019
Rogue police officers have the right to subject citizens to inhuman torture & citizens don't even have right to curse? Shame on you @IPSAssociation for condemning #SadhviPragya statement saying she cursed Karkare. https://t.co/RsJOPLF67l via @SirfNewsIndia
— MadhuPurnima Kishwar (@madhukishwar) April 19, 2019
Karkare was reportedly drunk when he ventured out receiving a phone call about terror attack from his political boss. He didn't really die fighting terrorists https://t.co/qIJjnZmCv8
— MadhuPurnima Kishwar (@madhukishwar) April 19, 2019
And Karkare did not fire one single bullet. How the hell can he be credited with combating terrorists? https://t.co/Gd992pWG3c
— MadhuPurnima Kishwar (@madhukishwar) April 19, 2019
Those who think #SadhviPragya is being unfair to IPS Hemant Karkare, should read my article on incarceration of #ColPurohit- another one falsely accused in the name of "Hindu terror"-- Read what Purohit reveals about Karkare https://t.co/986rRP2cLM
— MadhuPurnima Kishwar (@madhukishwar) April 19, 2019
Karakare ji was reportedly drunk that night when he ventured out after receiving call about terror attack from CM. https://t.co/moRnFhqXKJ
— MadhuPurnima Kishwar (@madhukishwar) April 19, 2019
Bang on right, the whole country saw on TV that Karkare was fumbling & seemed clumsy handling his bullet proof vest. It's an open secret he was dead drunk that evening when he was called to attend to terror attack https://t.co/CVlbFlbeeJ
— MadhuPurnima Kishwar (@madhukishwar) April 19, 2019
1. PM @narendramodi ji no leader anywhere in the world showed such disdain towards his own core constituency as you did in order to win hearts of those who hate you. Come election 2019, you are forced to win back those you kicked away. Hope U won't repeat this blunder again
— MadhuPurnima Kishwar (@madhukishwar) April 19, 2019
1. PM @narendramodi ji no leader anywhere in the world showed such disdain towards his own core constituency as you did in order to win hearts of those who hate you. Come election 2019, you are forced to win back those you kicked away. Hope U won't repeat this blunder again
— MadhuPurnima Kishwar (@madhukishwar) April 19, 2019
Rogue police officers have the right to subject citizens to inhuman torture & citizens don't even have right to curse? Shame on you @IPSAssociation for condemning #SadhviPragya statement saying she cursed Karkare. https://t.co/RsJOPLF67l via @SirfNewsIndia
— MadhuPurnima Kishwar (@madhukishwar) April 19, 2019
Karakre's "service to nation" was same as yours dear @sagarikaghose!! Just that the nation you both are serving happens to be Pakistan! https://t.co/DeWyZ8C2N0
— MadhuPurnima Kishwar (@madhukishwar) April 19, 2019
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.