ಎಂಎಲ್‌ಸಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಡಾ.ಆರತಿ ಕೃಷ್ಣರನ್ನು ಅಭಿನಂದಿಸಿದ ಗಲ್ಫ್ ರಿಟೈರೀಸ್ ಅಸೋಸಿಯೇಷನ್

ಬೆಂಗಳೂರು : ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ.ಆರತಿ ಕೃಷ್ಣ ಅವರನ್ನು ಗಲ್ಫ್ ರಿಟೈರೀಸ್ ಅಸೋಸಿಯೇಷನ್‌ನ (GRA) ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ.
ಸೆ.11ರಂದು ವಿಧಾನಸೌಧದಲ್ಲಿ ನಡೆದ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿದ್ದ GRA ಪದಾಧಿಕಾರಿಗಳು ಡಾ.ಆರತಿ ಕೃಷ್ಣ ಅವರಿಗೆ ಶುಭ ಕೋರಿದ್ದಾರೆ.
Next Story





