ನೂತನ ಸಚಿವರಿಗೆ ವಿಧಾನಸೌಧ/ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಎನ್. ಚಲುವರಾಯಸ್ವಾಮಿ-ಕೊಠಡಿ ಸಂಖ್ಯೆ 141-142(ವಿಕಾಸಸೌಧ), ಝಮೀರ್ ಅಹ್ಮದ್ ಖಾನ್-ಕೊಠಡಿ ಸಂಖ್ಯೆ 143-146(ವಿಕಾಸಸೌಧ), ಶಿವರಾಜ್ ತಂಗಡಗಿ-ಕೊಠಡಿ ಸಂಖ್ಯೆ 133-134 (ವಿಕಾಸಸೌಧ), ಎಸ್.ಎಸ್.ಮಲ್ಲಿಕಾರ್ಜುನ್-ಕೊಠಡಿ ಸಂಖ್ಯೆ 305-305 ‘ಎ’(ವಿಧಾನಸೌಧ), ಸಂತೋಷ್ ಲಾಡ್-ಕೊಠಡಿ ಸಂಖ್ಯೆ 342-342 ‘ಎ’(ವಿಧಾನಸೌಧ).
ಲಕ್ಷ್ಮಣ ಸವದಿ-ಕೊಠಡಿ ಸಂಖ್ಯೆ 442-443(ವಿಕಾಸಸೌಧ), ಬಸವರಾಜ ರಾಯರಡ್ಡಿ-ಕೊಠಡಿ ಸಂಖ್ಯೆ 406-407 (ವಿಕಾಸಸೌಧ), ಪಿ.ಎಂ.ನರೇಂದ್ರಸ್ವಾಮಿ-ಕೊಠಡಿ ಸಂಖ್ಯೆ 338-338 ‘ಎ’(ವಿಧಾನಸೌಧ), ಪುಟ್ಟರಂಗಶೆಟ್ಟಿ-ಕೊಠಡಿ ಸಂಖ್ಯೆ 244-245(ವಿಧಾನಸೌಧ), ಬಿ.ನಾಗೇಂದ್ರ-ಕೊಠಡಿ ಸಂಖ್ಯೆ 260-261(ವಿಧಾನಸೌಧ).
ರುದ್ರಪ್ಪ ಲಮಾಣಿ-ಕೊಠಡಿ ಸಂಖ್ಯೆ 206-207(ವಿಕಾಸಸೌಧ), ಮಧು ಬಂಗಾರಪ್ಪ-ಕೊಠಡಿ ಸಂಖ್ಯೆ 262-262 ‘ಎ’(ವಿಧಾನಸೌಧ), ಎಚ್.ಸಿ.ಬಾಲಕೃಷ್ಣ-ಕೊಠಡಿ ಸಂಖ್ಯೆ 339-339 ‘ಎ’(ವಿಧಾನಸೌಧ), ಕೆ.ಎಂ.ಶಿವಲಿಂಗೇಗೌಡ-ಕೊಠಡಿ ಸಂಖ್ಯೆ 6-7(ವಿಕಾಸಸೌಧ), ಡಾ.ಅಜಯ್ ಸಿಂಗ್-ಕೊಠಡಿ ಸಂಖ್ಯೆ 342-343(ವಿಕಾಸಸೌಧ), ಟಿ.ರಘುಮೂರ್ತಿ-ಕೊಠಡಿ ಸಂಖ್ಯೆ 258-257 ‘ಎ’(ವಿಧಾನಸೌಧ).
ವಿಜಯಾನಂದ ಕಾಶಪ್ಪನವರ್-ಕೊಠಡಿ ಸಂಖ್ಯೆ 234-235(ವಿಕಾಸಸೌಧ), ರಿಝ್ವಾನ್ ಅರ್ಶದ್-ಕೊಠಡಿ ಸಂಖ್ಯೆ 38-39(ವಿಕಾಸಸೌಧ), ಕೆ.ಎಸ್.ಬಸಂತಪ್ಪ-ಕೊಠಡಿ ಸಂಖ್ಯೆ 343-343 ‘ಎ’(ವಿಧಾನಸೌಧ) ಹಂಚಿಕೆ ಮಾಡಿ ಆದೇಶಿಸಲಾಗಿದೆ.






