ಬೆಂಗಳೂರು: ಕಾಂಗ್ರೆಸ್ 'ತಿರಂಗಾ ಯಾತ್ರೆ'ಗೆ ಚಾಲನೆ

ಬೆಂಗಳೂರು, ಆ.9: ಕ್ವಿಟ್ ಇಂಡಿಯಾ ಚಳುವಳಿ 84ನೇ ವರ್ಷಾಚರಣೆ ಪ್ರಯುಕ್ತ ಕಾಂಗ್ರೆಸ್ ಸೇವಾದಳ ಹಮ್ಮಿಕೊಂಡಿರುವ ಕಾಂಗ್ರೆಸ್ ತಿರಂಗಾ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಚಾಲನೆ ನೀಡಿದರು.
ರವಿವಾರ ಬೆಳಗ್ಗೆ ಮೌರ್ಯ ಸರ್ಕಲ್ ಬಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಿ.ಕೆ.ಹರಿಪ್ರಸಾದ್ ಯಾತ್ರೆಗೆ ಚಾಲನೆ ನೀಡಿದರು.
ಮೌರ್ಯ ಸರ್ಕಲ್ ನಿಂದ ಕೆಪಿಸಿಸಿ ಕಚೇರಿವರೆಗೂ ಕಾಲ್ನಡಿಗೆ ಜಾಥಾ ನಡೆಯಿತು.
Next Story




