49ನೇ ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ
ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ಪ್ರಾತಿನಿಧ್ಯ ಹೆಚ್ಚಿಸಲು ಬದ್ಧತೆಯ ದೃಢೀಕರಣ ಮತ್ತು ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮಗಳ ಮೂಲಕ 49ನೇ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅಮೆಜಾನ್ ಇಂಡಿಯಾ ಈ ವರ್ಷದ ʼಇನ್ಸ್ ಪೈರ್ ಇನ್ ಕ್ಲೂಷನ್’ ವಿಷಯಕ್ಕೆ ಪೂರಕವಾಗಿ ಕಂಪನಿಯು ಹಲವು ವರ್ಷಗಳ ಕಾಲ ಸೃಷ್ಟಿಸಿದ ಮತ್ತು ಮಹಿಳೆಯರ ಮೇಲೆ ಅದರ ಇಕೊಸಿಸ್ಟಂ ಮೇಲೆ ಪರಿಣಾಮ ಬೀರುವ 49 ಬಹುಮುಖಿ ಕಾರ್ಯಕ್ರಮಗಳು ಆಯೋಜಿಸಿದೆ.
Next Story