ಷಪಾನಾರಿಗೆ ಪಿಎಚ್ ಡಿ ಪದವಿ

ಬೆಂಗಳೂರು, ಸೆ.19: ಆರ್ ಬಿಎನ್ ಎಂಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಷಪಾನ (ಶಬಾನ) ಮಂಡಿಸಿರುವ 'ವಚನಗಳು ಮತ್ತು ಹದೀಸ್ ಗಳು-ತೌಲನಿಕ ಅಧ್ಯಯನ' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.
ಇವರು ಶ್ರೀನಿವಾಸ ವಿವಿಯ ಸಂಶೋಧನಾ ಮಾರ್ಗದರ್ಶಕ ಡಾ.ರಾಜೇಶ್ ಬೆಜ್ಜಂಗಳ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದಾರೆ.
ಷಪಾನ ಅವರು ಬೆಂಗಳೂರಿನ ಎಚ್.ಬಿ.ಆರ್. ನಿವಾಸಿಯಾಗಿದ್ದಾರೆ.
Next Story




