Ballari | ಹಿರಿಯ ಪತ್ರಕರ್ತ ಎ.ಅಬ್ದುಲ್ ನಬಿ ನಿಧನ

ಬಳ್ಳಾರಿ/ಸಿರುಗುಪ್ಪ: ಪಟ್ಟಣದ 5ನೇ ವಾರ್ಡ್‌ನ ಸೌದಾಗರ್ ಮೊಹಲ್ಲಾ ನಿವಾಸಿಯಾಗಿದ್ದ ಹಿರಿಯ ಪತ್ರಕರ್ತ ಎ.ಅಬ್ದುಲ್ ನಬಿ ಅವರು ಬುಧವಾರ ನಿಧನರಾದರು.
ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಪತ್ರಿಕಾ ವಲಯದವರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ಗುರುವಾರ ನಗರದ ಖಬರಸ್ತಾನ್‌ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story




