ಬೆಂಗಳೂರು: ಸೀರೆ ಕದ್ದ ಆರೋಪದಲ್ಲಿ ಮಹಿಳೆಗೆ ಅಮಾನುಷ ಹಲ್ಲೆ

ಬೆಂಗಳೂರು: ಸೀರೆ ಕದ್ದ ಆರೋಪದಲ್ಲಿ ಮಹಿಳೆಯೊಬ್ಬರಿಗೆ ಅಂಗಡಿ ಮಾಲಕ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.
ಅವೆನ್ಯೂ ರಸ್ತೆಯಲ್ಲಿರುವ ಸೀರೆ ಅಂಗಡಿಯೊಂದರ ಮಾಲಕ ಹಾಗೂ ಸಿಬ್ಬಂದಿ ಮಹಿಳೆಗೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Next Story





