ಔರಾದ್ | ಮಾಜಿ ಶಾಸಕ ಗುಂಡಪ್ಪ ವಕೀಲರ ಪತ್ನಿ ನಾಗಮಣಿ ಬಿರಾದಾರ ನಿಧನ

ಔರಾದ್ : ಮಾಜಿ ಶಾಸಕ ಗುಂಡಪ್ಪ ವಕೀಲ ಅವರ ಪತ್ನಿ ನಾಗಮಣಿ ಬಿರಾದಾರ (73) ಅವರು ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೃತರು ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಔರಾದ್ ಪಟ್ಟಣದ ಪತ್ರಿ ಸ್ವಾಮಿ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ನಡೆಯಿತು.
Next Story





