ಔರಾದ್ | ಸಂಸದ ಸಾಗರ್ ಖಂಡ್ರೆ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಣೆ

ಔರಾದ್ : ತಾಲೂಕಿನ ಸಂತಪುರ್ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂಸದ ಸಾಗರ್ ಖಂಡ್ರೆ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ಸಿದ್ದಾರೆಡ್ಡಿ, ಡಾ.ವೀರೇಶ್ ಬಿರಾದಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ್, ಮಲ್ಲಿಕಾರ್ಜುನ್ ಬಿರಾದಾರ್, ಜೈಪ್ರಕಾಶ್ ಅಸ್ಟೋರೆ, ಮಲ್ಲಿಕಾರ್ಜುನ್ ಜೋನೆಕೆರಿ, ಮಹಾದೇವ್ ದೇವೆ, ಸಿಬ್ಬಂದಿಗಳಾದ ಕಿರಣ್ ಬಿರಾದರ್, ಶರಣಯ್ಯ ಸ್ವಾಮಿ ಹಾಗೂ ಸುರ್ಯಕಾಂತ್ ಸೋನೆ ಇದ್ದರು.
Next Story





