ಬೀದರ್ | ಲಕ್ಷ್ಮೀಕಾಂತ್ ಗೋಡಬೋಲೆ ಅವರಿಗೆ ಪಿಎಚ್‌ಡಿ ಪದವಿ

ಬೀದರ್ : ಭಾಲ್ಕಿ ತಾಲ್ಲೂಕಿನ ವರವಟ್ಟಿ (ಬಿ) ಗ್ರಾಮದ ನಿವಾಸಿ ಲಕ್ಷ್ಮೀಕಾಂತ್ ಗೋಡಬೋಲೆ ಅವರಿಗೆ ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯವು ಪಿಎಚ್‌ಡಿ ಪ್ರಧಾನ ಮಾಡಿದೆ.
ಸಮಾಜಕಾರ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ರವೀಂದ್ರ ಡಿ.ಗಡ್ಕರ್ ಅವರ ಮಾರ್ಗದರ್ಶನದಲ್ಲಿ 'ಎ ಸ್ಟಡಿ ಆನ್ ಡೆಮೊಕ್ರಸಿ ಆಂಡ್ ಡೆವೆಲಪ್ಮೆಂಟ್ ಅಮಾಂಗ್ ಇಂಡಿಯನ್ ರೂರಲ್ ಫ್ಯಾಮಿಲೀಸ್' ಎಂಬ ವಿಷಯದ ಮೇಲೆ ಮಂಡಿಸಿದ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲದಿಂದ ಪಿಎಚ್‌ಡಿ ಪ್ರಧಾನ ಡಾಕ್ಟರೇಟ್ ಪದವಿ ದೊರೆತಿದೆ.
Next Story





