ಬೀದರ್ | ಮಿಲಿಂದ್‌ಗೆ ಪಿಎಚ್‌ಡಿ ಪದವಿ

ಬೀದರ್ : ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ ಗ್ರಾಮದ ನಿವಾಸಿ ಹಾಗೂ ಭಾಲ್ಕಿಯ ಚನ್ನಬಸವೇಶ್ವರ್ ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಮಿಲಿಂದ್ ಅವರಿಗೆ ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಲಭಿಸಿದೆ.
ಭೌತಶಾಸ್ತ್ರ ವಿಭಾಗದಲ್ಲಿ ಪಿ.ಎಚ್.ಡಿ ಮಾಡಿರುವ ಅವರು, 'ನಾನೋಮಾಟೇರಿಯಲ್ಸ್ ಫಾರ್ ಹೊಮಿಡಿಟಿ ಸೆನ್ಸಿಂಗ್, ಸಿಂಥೆಸಿಸ್, ಕ್ಯಾರಾಕ್ಟರೈಝೆಷನ್ ಅಂಡ್ ಅಪ್ಲಿಕೇಶನ್ ಆಫ್ ದೂಪೆಡ್ ಜಿಂಕ್ ಫರೈಟ್ಸ್' ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಅವರಿಗೆ ಪಿ ಎಚ್ ಡಿ ಪ್ರಧಾನ ಡಾಕ್ಟರೇಟ್ ಪದವಿ ದೊರತಿದೆ.
Next Story





