ಬೀದರ್ | ವೇದಪ್ರಕಾಶ್ ಆರ್ಯಗೆ ಪಿಎಚ್‌ಡಿ ಪದವಿ

ಬೀದರ್ : ತಾಲೂಕಿನ ಘೋಡಂಪಳ್ಳಿ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೇದಪ್ರಕಾಶ್ ಆರ್ಯ ಅವರಿಗೆ ಆಂಧ್ರ ಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ವೇದಪ್ರಕಾಶ್ ಆರ್ಯ ಅವರು ಪ್ರೋಫೇಸರ್ ಎಂ.ಎ.ಪಾಳೇಕರ್ ಅವರ ಮಾರ್ಗದರ್ಶನದಲ್ಲಿ 'ಎ ಸ್ಟಡಿ ಆಫ್ ಹ್ಯೂಮನ್ ರೈಟ್ಸ್ ಇನ್ ಇಂಡಿಯಾ' ಎನ್ನುವ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ.
Next Story





