Bidar | ಜೂ.7 ರಂದು ವಿದ್ಯುತ್ ವ್ಯತ್ಯಯ

ಬೀದರ್ : 110 ಕೆ.ವಿ ಹಳ್ಳಿಖೇಡ್ (ಬಿ) ವಿದ್ಯುತ್ ಉಪ ಕೇಂದ್ರಗಳಲ್ಲಿ ಜೂ.7 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹುಮನಾಬಾದ್ 220ಕೆ.ವಿ ಸ್ವೀಕರಣ ಕೇಂದ್ರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರರು (ವಿ) ಜಗನಾಥ್ ಕೆ. ಪ್ರಕಟಣೆ ಮೂಲಕ ತಿಳಿಸಿದ್ದಾರೆ.
110/33/ಕೆವಿ ಉಪ ವಿತರಣೆ ಕೇಂದ್ರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಳ್ಳಿಖೇಡ್ (ಬಿ) (ಹುಮನಾಬಾದ್ ಕಾರ್ಯ ಮತ್ತು ಪಾಲನೆ ವಿಭಾಗ) ವ್ಯಾಪ್ತಿಯಲ್ಲಿ ಬರುವ 110 ಕೆ.ವಿ ತುರ್ತು ಕೆಲಸದ ಹಿನ್ನೆಲೆಯಲ್ಲಿ 33ಕೆ.ವಿ ಕೆ.ಪಿ ಮೀಲ್ ಲಿಮಿಟೆಡ್, ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆವಿ ಬೇನ್ ಚಿಂಚೋಳಿ, ಬಿ ಎಸ್ ಎಸ್ ಕೆ ಡಾಕುಳಗಿ, ಸಿಂದಬಂದಗಿ, ನಮದಾಪುರ್, ಮಲ್ಕಾಪುರ್, ವಾಡಿ, ಅಲ್ಲುರ್ ಮತ್ತು ಎಲ್ಐಎಸ್ ಅತಿವಾಳ್, ಹಳ್ಳಿಖೇಡ್ (ಬಿ) ಮಾರ್ಗದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
Next Story




