ರಾಜ್ಯೋತ್ಸವ ಪ್ರಶಸ್ತಿಗೆ ಬೀದರ್ ಜಿಲ್ಲೆಯ ಸಿ.ಬಿ.ಸೋಮಶೆಟ್ಟಿ, ಶಾಂತಾಬಾಯಿ ಆಯ್ಕೆ

ಸಿ.ಬಿ.ಸೋಮಶೆಟ್ಟಿ, ಶಾಂತಾಬಾಯಿ
ಬೀದರ್ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಬೀದರ್ ಜಿಲ್ಲೆಯ ಇಬ್ಬರು ಆಯ್ಕೆಯಾಗಿದ್ದಾರೆ.
ಸಿ.ಬಿ.ಸೋಮಶೆಟ್ಟಿ ಅವರು ಚಿತ್ರಕಲೆ ಕ್ಷೇತ್ರದಲ್ಲಿ ಹಾಗೂ ಶಾಂತಾಬಾಯಿ ಅವರು ಕರಕುಶಲ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Next Story




